ಇವತ್ತು ನ್ಯೂಜಿಲೆಂಡ್‌ ವಿರುದ್ಧ ಈ ಮೂವರು ಅಬ್ಬರಿಸದೇ ಹೋದ್ರೆ ಟೀಂ‌ ಇಂಡಿಯಾದಿಂದ‌ ಗೇಟ್ ಪಾಸ್‌ ಫಿಕ್ಸ್ | OneIndia

2022-11-18 1,284

Rishabh Pant Will Face Tough Challenge With Sanju Samson and Ishan Kishan
ಪಂತ್ ಸೇರಿದಂತೆ ಈ ಇಬ್ಬರು ಆಟಗಾರರು ನ್ಯೂಜಿಲೆಂಡ್ ಪ್ರವಾಸದಲ್ಲಿ ಉತ್ತಮವಾಗಿ ಪ್ರದರ್ಶನ ನೀಡದಿದ್ದರೆ ಟೀಂ ಇಂಡಿಯಾದಲ್ಲಿ ಇವರ ಸ್ಥಾನ ಕಷ್ಟವಾಗಿರಲಿದೆ. ಹೌದು, ಇಲ್ಲಿಯೂ ಕಳಪೆ ಪ್ರದರ್ಶನ ನೀಡಿದರೆ ಅವರ ಸ್ಥಾನಕ್ಕೆ ಕುತ್ತು ಬರಲಿದೆ

#IndiavsNewZealand #Rishabpant #SanjuSamson #IshanKishan #Indvsnz #teamIndiaopener #HardikPandyacaptaincy #TeamIndiaplayingXI

Videos similaires